Menu

ಗೌಳೀಪತನ ಫಲ

ಸ್ಥಾನ ಪುರುಷರಿಗೆ ಸ್ತ್ರೀಯರಿಗೆ ಸ್ಥಾನ ಪುರುಷರಿಗೆ ಸ್ತ್ರೀಯರಿಗೆ
ತಲೆ-ಜುಟ್ಟು ಸುಖಪ್ರಾಪ್ತಿ ಲಕ್ಷ್ಮೀಪ್ರಾಪ್ತಿ ಎಡ ಭುಜಕ್ಕೆ ಪರಾಜಯ ಪುತ್ರನಾಶ
ಕೂದಲು ಗ೦ಟು ರೋಗ ರೋಗ ಬಲ ಕೈಯಲ್ಲಿ ಧನಹಾನಿ ಧನಹಾನಿ
ಕೂದಲಿನಲ್ಲಿ ನಾಶ ಮರಣ ಎಡ ಕೈಯಲ್ಲಿ ಕಲಹ ಲಾಭ
ನಡು ತಲೆಯಲ್ಲಿ ಮರಣ ಮೃತ್ಯು ಬಲ ಮುಂಗೈಗೆ ದ್ರವ್ಯ ಭೂಷಣ
ಹಣೆಯ ಮೇಲೆ ಧನಲಾಭ ದ್ರವ್ಯನಾಶ ಎಡ ಮುಂಗೈಗೆ ಭೂಲಾಭ ಭೂಲಾಭ
ಹುಬ್ಬುಗಳಲ್ಲಿ ದ್ರವ್ಯನಾಶ " ಕೈಬೆರಳಿಗೆ ಇಷ್ಟಾರ್ಥಸಿದ್ಧಿ ಅಲಂಕಾರ
ಬಲಕಣ್ಣಲ್ಲಿ ಶುಭ ದುಃಖ ಕೈಉಗರಿಗೆ ದ್ರವ್ಯನಾಶ ಹಾನಿ
ಎಡಕಣ್ಣಲ್ಲಿ ಬಂಧನ ಪತಿದರ್ಶನ ಅ೦ಗೈಯಲ್ಲಿ ಸುಖಲಾಭ ಸುಖಲಾಭ
ಮುಖದಲ್ಲಿ ಮೃಷ್ಟಾನ್ನ ಮೃಷ್ಟಾನ್ನ ಬೆನ್ನಿನಲ್ಲಿ ಮಿತ್ರಲಾಭ ಪುತ್ರಲಾಭ
ಮೂಗಿನ ಮೇಲೆ ಸೌಭಾಗ್ಯ ಸೌಭಾಗ್ಯ ಪಾರ್ಶ್ವಘಳಿಗೆ ಬಂಧುದರ್ಶನ ಬಂಧುದರ್ಶನ
ಮೂಗಿನ ತುದಿಗೆ ವ್ಯಸನ ವ್ಯಸನ ಹೊಟ್ಟೆಯಲ್ಲಿ ದ್ರವ್ಯನಾಶ ಶುಭ
ಬಲಕಿವಿಯಲ್ಲಿ ಲಾಭ ಆಯುರ್ವೃದ್ಧಿ ಮೊಲೆಯಲ್ಲಿ ಸೌಭಾಗ್ಯ ಬಹುದುಃಖ
ಎಡಕಿವಿಯಲ್ಲಿ ದುಃಖ ಸುವರ್ಣಲಾಭ ಎಡ ತೋಳಿಗೆ ಬಹುಕ್ಲೇಶ ಆಭರಣ ಲಾಭ
ಬಲ ಕೆನ್ನೆಯಲ್ಲಿ ಇಷ್ಟಪ್ರಾಪ್ತಿ ಪತಿಗೆ ಕಷ್ಟ ಬಲತೋಳಿಗೆ ಕೀರ್ತಿ ಲಾಭ ಆಭರಣ ಲಾಭ
ಎಡ ಕೆನ್ನೆಯಲ್ಲಿ ಪ್ರಿಯ ದರ್ಶನ ಮಿತ್ರ ದರ್ಶನ ಸೊಂಟದಲ್ಲಿ ವಸ್ತ್ರಲಾಭ ವಸ್ತ್ರನಾಶ
ಕೆಳತುಟಿಯಲ್ಲಿ ಸಂಪತ್ತು ಸಂಪತ್ತು ಹೊಕ್ಕುಳಲ್ಲಿ ಜಯ, ಕೀರ್ತಿ ಬುದ್ಧಿವೃದ್ಧಿ
ಮೇಲ್ತುಟಿಯಲ್ಲಿ ಕಲಹ ಕಲಹ ತೊಡೆಯಲ್ಲಿ ವಸ್ತ್ರನಾಶ ಸಂತಾನಲಾಭ
ತುಟಿಯ ಕೆಳಗೆ ರಾಜದ್ವೇಷ " ಮೊಳಕಾಲಿಗೆ ಬಂಧನ ಬಂಧನ
ಕೊರಳಲ್ಲಿ ಮಿತ್ರಾಗಮನ ಭೂಲಾಭ ಜ೦ಘೆಯಲ್ಲಿ ಪ್ರವಾಸ ದ್ರವ್ಯನಾಶ
ಕೊರಳ ಹಿ೦ದೆ ಶತ್ರುಭಯ ನಿತ್ಯಕಲಹ ಕಾಲುಗಳಲ್ಲಿ ಬಂಧನ ಪ್ರಯಾಣ
ಬಲ ಭುಜಕ್ಕೆ ಜಯ ಸುಖ ಕಾಲು ಬ್ಬೆರಳಿಗೆ ಪುತ್ರನಾಶ ಧನಲಾಭ