ರಾಶಿ | ಸ್ವಾಮಿ | ಲಿಂಗ | ಸ್ವಭಾವ | ದಿಕ್ಕು | ಉದಯ | ಜಾತಿ | ವರ್ಣ | ಯೋನಿ | ಲಗ್ನಮಾನ ಘಟಿ|ವಿಘಟಿ | ಪುಷ್ಯರಾಂಶ ಭಾಗ ಆರಂಭಕ್ಕೆ | ಪುಷ್ಯರಾಂಶ ಭಾಗ ಆರಂಭಕ್ಕೆ | ಭಾಗ ೧ಕ್ಕೆ ಭುಕ್ತಿ |
---|---|---|---|---|---|---|---|---|---|---|---|---|
ಮೇಷ | ಕುಜ | ಪು | ಚರ | ಪೂರ್ವ | ಪೃಷ್ಠ | ಕ್ಷತ್ರ | ರಕ್ತ | ಪಶು | ೪|೨೮ | ೨೧ | ೨|೫೯ | ೯ |
ವೃಷಭ | ಶುಕ್ರ | ಸ್ತ್ರೀ | ಸ್ಥಿರ | ದಕ್ಷಿಣ | ಪೃಷ್ಠ | ವೈಶ್ಯ | ಶ್ವೇತ | ಪಶು | ೫|೪ | ೧೪ | ೨|೧೨ | ೧೦ |
ಮಿಥುನ | ಬುಧ | ಪು | ಉಭಯ | ಪಶ್ಚಿಮ | ಶೀರ್ಷ | ಶೂದ್ರ | ಹರಿತ | ದ್ವಿಪದ | ೫|೩೦ | ೨೪ | ೪|೧೩ | ೧೧ |
ಕರ್ಕಟ | ಚಂದ್ರ | ಸ್ತ್ರೀ | ಚರ | ಉತ್ತರ | ಪೃಷ್ಠ | ವಿಪ್ರ | ಪಾಟಲ | ಜಲಜ | ೫|೨೬ | ೭ | ೧|೫ | ೧೧ |
ಸಿಂಹ | ರವಿ | ಪು | ಸ್ಥಿರ | ಪೂರ್ವ | ಶೀರ್ಷ | ಕ್ಷತ್ರ | ಧೂಮ | ಪಶು | ೫|೧೧ | ೨೧ | ೩|೨೭ | ೧೦ |
ಕನ್ಯಾ | ಬುಧ | ಸ್ತ್ರೀ | ಉಭಯ | ದಕ್ಷಿಣ | ಶೀರ್ಷ | ವೈಶ್ಯ | ಚಿತ್ರ | ದ್ವಿಪದ | ೫|೬ | ೧೪ | ೨|೧೩ | ೧೦ |
ತುಲಾ | ಶುಕ್ರ | ಪು | ಚರ | ಪಶ್ಚಿಮ | ಶೀರ್ಷ | ಶೂದ್ರ | ಕೃಷ್ಣ | ದ್ವಿಪದ | ೫|೧೯ | ೨೪ | ೪|೫ | ೧೧ |
ವೃಶ್ಚಿಕ | ಕುಜ | ಸ್ತ್ರೀ | ಸ್ಥಿರ | ಉತ್ತರ | ಶೀರ್ಷ | ವಿಪ್ರ | ಕನಕ | ಕೀಟ | ೫|೩೧ | ೭ | ೧|೬ | ೧೧ |
ಧನು | ಗುರು | ಪು | ಉಭಯ | ಪೂರ್ವ | ಪೃಷ್ಠ | ಕ್ಷತ್ರ | ಪಿಂಗಲ | ದ್ವಿಪದ | ೫|೧೯ | ೨೧ | ೩|೩೩ | ೧೧ |
ಮಕರ | ಶನಿ | ಸ್ತ್ರೀ | ಚರ | ದಕ್ಷಿಣ | ಪೃಷ್ಠ | ವೈಶ್ಯ | ಕರ್ಬುರ | ಜಲಜ | ೪|೪೪ | ೧೪ | ೨|೩ | ೯ |
ಕುಂಭ | ಶನಿ | ಪು | ಸ್ಥಿರ | ಪಶ್ಚಿಮ | ಶೀರ್ಷ | ಶೂದ್ರ | ಬಭ್ರು | ದ್ವಿಪದ | ೪|೧೪ | ೨೪ | ೩|೧೫ | ೮ |
ಮೀನ | ಗುರು | ಸ್ತ್ರೀ | ಉಭಯ | ಉತ್ತರ | ಉಭಯ | ವಿಪ್ರ | ಸ್ವಚ್ಛ | ಜಲಜ | ೪|೮ | ೭ | ೧|೫೦ | ೮ |