ಕ್ರೋಧಿ ಸಂವತ್ಸರದ ಸೀಮಂತ ಮಹೂರ್ತಾಃ (2024-2025)
ದಿನಾಂಕ | ವಾರ | ಚಾಂದ್ರ ಮಾಸ ಮತ್ತು ಪಕ್ಷ | ತಿಥಿ | ನಕ್ಷತ್ರ | ಸಮಯ | ಘಟಿ | ಸ್ಟೆಂ. ಘಂ | ಲಗ್ನ | ಸ್ಥಿತಿಃ ದಾನ |
---|---|---|---|---|---|---|---|---|---|
12-Apr-24 | ಶುಕ್ರವಾರ | ಚೈತ್ರಮಾಸ ಶುಕ್ಲಪಕ್ಷ | 4 | ರೋಹಿಣಿ | ದಿವಾ | ೧೦.೦೦ | 10.22 | ವೃಷಭ | ನಿಷ್ಪಂಚಕ |
15-Apr-24 | ಚಂದ್ರವಾರ | ಚೈತ್ರಮಾಸ ಶುಕ್ಲಪಕ್ಷ | 7 | ಪುನರ್ವಸು | ದಿವಾ | ೧೦.೦೦ | 10.21 | ವೃಷಭ | ನಿಷ್ಪಂಚಕ |
21-Apr-24 | ರವಿವಾರ | ಚೈತ್ರಮಾಸ ಶುಕ್ಲಪಕ್ಷ | 13 | ಉತ್ತರಾ | ದಿವಾ | ೧೨.೦೦ | 10.48 | ಮಿಥುನ | ಅಗ್ನಿ ಶ್ರೀಗಂಧ |
2-May-24 | ಗುರುವಾರ | ಚೈತ್ರಮಾಸ ಕೃಷ್ಣಪಕ್ಷ | 9 | ಧನಿಷ್ಠ | ದಿವಾ | ೧೦.೦೦ | 10.13 | ವೃಷಭ | ನಿಷ್ಪಂಚಕ |
10-May-24 | ಶುಕ್ರವಾರ | ವೈಶಾಖಮಾಸ ಶುಕ್ಲಪಕ್ಷ | 3 | ರೋಹಿಣಿ | ದಿವಾ | ೦೫.೦೦ | 08.13 | ವೃಷಭ | ಚೋರ ಶಸ್ತ್ರ |
19-May-24 | ರವಿವಾರ | ವೈಶಾಖಮಾಸ ಶುಕ್ಲಪಕ್ಷ | 11 | ಹಸ್ತಾ | ದಿವಾ | ೦೪.೦೦ | 07.38 | ವೃಷಭ | ನಿಷ್ಪಂಚಕ |
30-May-24 | ಗುರುವಾರ | ವೈಶಾಖಮಾಸ ಕೃಷ್ಣಪಕ್ಷ | 7 | ಧನಿಷ್ಠ | ದಿವಾ | ೦೩.೦೦ | 07.18 | ವೃಷಭ | ಚೋರ ಶಸ್ತ್ರ |
9-Jun-24 | ರವಿವಾರ | ಜ್ಯೇಷ್ಠಮಾಸ ಶುಕ್ಲಪಕ್ಷ | 3 | ಪುನರ್ವಸು | ದಿವಾ | ೧೦.೦೦ | 10.04 | ಕರ್ಕಾಟಕ | ಚೋರ ಶಸ್ತ್ರ |
16-Jun-24 | ರವಿವಾರ | ಜ್ಯೇಷ್ಠಮಾಸ ಶುಕ್ಲಪಕ್ಷ | 10 | ಹಸ್ತಾ | ದಿವಾ | ೧೦.೦೦ | 10.05 | ಕರ್ಕಾಟಕ | ಅಗ್ನಿ ಶ್ರೀಗಂಧ |
20-Jun-24 | ಗುರುವಾರ | ಜ್ಯೇಷ್ಠಮಾಸ ಶುಕ್ಲಪಕ್ಷ | 14 | ಅನುರಾಧಾ | ದಿವಾ | ೦೮.೦೦ | 09.46 | ಕರ್ಕಾಟಕ | ರಾಜ ಜಂಬೀರ |
26-Jun-24 | ಬುಧವಾರ | ಜ್ಯೇಷ್ಠಮಾಸ ಕೃಷ್ಣಪಕ್ಷ | 5 | ಧನಿಷ್ಠ | ದಿವಾ | ೦೭.೦೦ | 09.22 | ಕರ್ಕಾಟಕ | ಚೋರ ಶಸ್ತ್ರ |
7-Jul-24 | ರವಿವಾರ | ಆಷಾಢಮಾಸ ಶುಕ್ಲಪಕ್ಷ | 2 | ಪುಷ್ಯ | ದಿವಾ | ೧೦.೦೦ | 10.11 | ಸಿಂಹ | ನಿಷ್ಪಂಚಕ |
12-Jul-24 | ಶುಕ್ರವಾರ | ಆಷಾಢಮಾಸ ಶುಕ್ಲಪಕ್ಷ | 6 | ಉತ್ತರಾ | ದಿವಾ | ೦೯.೦೦ | 09.56 | ಸಿಂಹ | ನಿಷ್ಪಂಚಕ |
18-Aug-24 | ರವಿವಾರ | ಶ್ರಾವಣಮಾಸ ಶುಕ್ಲಪಕ್ಷ | 14 | ಉತ್ತರಾಷಾಡ | ದಿವಾ | ೦೫.೦೦ | 08.10 | ಸಿಂಹ | ನಿಷ್ಪಂಚಕ |
23-Aug-24 | ಶುಕ್ರವಾರ | ಶ್ರಾವಣಮಾಸ ಕೃಷ್ಣಪಕ್ಷ | 4 | ರೇವತಿ | ದಿವಾ | ೦೩.೦೦ | 07.32 | ಸಿಂಹ | ನಿಷ್ಪಂಚಕ |
28-Aug-24 | ಬುಧವಾರ | ಶ್ರಾವಣಮಾಸ ಕೃಷ್ಣಪಕ್ಷ | 10 | ಮೃಗಶಿರ | ದಿವಾ | ೦೨.೦೦ | 07.12 | ಸಿಂಹ | ನಿಷ್ಪಂಚಕ |
5-Sep-24 | ಗುರುವಾರ | ಭಾದ್ರಪದಮಾಸ ಶುಕ್ಲಪಕ್ಷ | 2 | ಹಸ್ತಾ | ದಿವಾ | ೦೨.೦೦ | 07.16 | ಸಿಂಹ | ನಿಷ್ಪಂಚಕ |
15-Sep-24 | ರವಿವಾರ | ಭಾದ್ರಪದಮಾಸ ಶುಕ್ಲಪಕ್ಷ | 12 | ಶ್ರವಣ | ದಿವಾ | ೦೭.೦೦ | 08.10 | ಕನ್ಯಾ | ನಿಷ್ಪಂಚಕ |
4-Oct-24 | ಶುಕ್ರವಾರ | ಅಶ್ವಯುಜಮಾಸ ಶುಕ್ಲಪಕ್ಷ | 2 | ಚಿತ್ರಾ | ದಿವಾ | ೧೫.೦೦ | 12.20 | ಧನು | ರಾಜ ಜಂಬೀರ |
7-Oct-24 | ಚಂದ್ರವಾರ | ಅಶ್ವಯುಜಮಾಸ ಶುಕ್ಲಪಕ್ಷ | 4 | ಅನುರಾಧಾ | ದಿವಾ | ೧೫.೦೦ | 12.18 | ಧನು | ನಿಷ್ಪಂಚಕ |
11-Oct-24 | ಶುಕ್ರವಾರ | ಅಶ್ವಯುಜಮಾಸ ಶುಕ್ಲಪಕ್ಷ | 8 | ಉತ್ತರಾಷಾಡ | ದಿವಾ | ೧೫.೦೦ | 12.19 | ಧನು | ನಿಷ್ಪಂಚಕ |
23-Oct-24 | ಬುಧವಾರ | ಅಶ್ವಯುಜಮಾಸ ಕೃಷ್ಣಪಕ್ಷ | 3 | ಪುನರ್ವಸು | ದಿವಾ | ೧೩.೦೦ | 11.42 | ಧನು | ಚೋರ ಶಸ್ತ್ರ |
3-Nov-24 | ರವಿವಾರ | ಕಾರ್ತಿಕಮಾಸ ಶುಕ್ಲಪಕ್ಷ | 2 | ಅನುರಾಧಾ | ದಿವಾ | ೧೧.೦೦ | 10.48 | ಧನು | ಅಗ್ನಿ ಶ್ರೀಗಂಧ |
8-Nov-24 | ಶುಕ್ರವಾರ | ಕಾರ್ತಿಕಮಾಸ ಶುಕ್ಲಪಕ್ಷ | 7 | ಉತ್ತರಾಷಾಡ | ದಿವಾ | ೧೦.೦೦ | 10.26 | ಧನು | ನಿಷ್ಪಂಚಕ |
13-Nov-24 | ಬುಧವಾರ | ಕಾರ್ತಿಕಮಾಸ ಶುಕ್ಲಪಕ್ಷ | 12 | ರೇವತಿ | ದಿವಾ | ೧೦.೦೦ | 10.28 | ಧನು | ನಿಷ್ಪಂಚಕ |
18-Nov-24 | ಚಂದ್ರವಾರ | ಕಾರ್ತಿಕಮಾಸ ಕೃಷ್ಣಪಕ್ಷ | 3 | ಮೃಗಶಿರ | ದಿವಾ | ೧೨.೦೦ | 11.04 | ಧನು | ನಿಷ್ಪಂಚಕ |
25-Nov-24 | ಚಂದ್ರವಾರ | ಕಾರ್ತಿಕಮಾಸ ಕೃಷ್ಣಪಕ್ಷ | 10 | ಉತ್ತರಾ | ದಿವಾ | ೧೦.೦೦ | 10.36 | ಧನು | ನಿಷ್ಪಂಚಕ |
5-Dec-24 | ಗುರುವಾರ | ಮಾರ್ಗಶೀರ್ಷಮಾಸ ಶುಕ್ಲಪಕ್ಷ | 4 | ಉತ್ತರಾಷಾಡ | ದಿವಾ | ೧೨.೦೦ | 11.30 | ಮಕರ | ರಾಜ ಜಂಬೀರ |
8-Dec-24 | ರವಿವಾರ | ಮಾರ್ಗಶೀರ್ಷಮಾಸ ಶುಕ್ಲಪಕ್ಷ | 8 | ಶತಭಿಷಾ | ದಿವಾ | ೧೨.೦೦ | 11.34 | ಮಕರ | ನಿಷ್ಪಂಚಕ |
11-Dec-24 | ಬುಧವಾರ | ಮಾರ್ಗಶೀರ್ಷಮಾಸ ಶುಕ್ಲಪಕ್ಷ | 11 | ರೇವತಿ | ದಿವಾ | ೧೦.೦೦ | 10.38 | ಮಕರ | ನಿಷ್ಪಂಚಕ |
18-Dec-24 | ಬುಧವಾರ | ಮಾರ್ಗಶೀರ್ಷಮಾಸ ಕೃಷ್ಣಪಕ್ಷ | 4 | ಪುಷ್ಯ | ದಿವಾ | ೦೮.೦೦ | 10.06 | ಮಕರ | ನಿಷ್ಪಂಚಕ |
25-Dec-24 | ಬುಧವಾರ | ಮಾರ್ಗಶೀರ್ಷಮಾಸ ಕೃಷ್ಣಪಕ್ಷ | 10 | ಚಿತ್ರಾ | ದಿವಾ | ೦೭.೦೦ | 10.00 | ಮಕರ | ನಿಷ್ಪಂಚಕ |
1-Jan-25 | ಬುಧವಾರ | ಪೌಷಮಾಸ ಶುಕ್ಲಪಕ್ಷ | 2 | ಉತ್ತರಾಷಾಡ | ದಿವಾ | ೦೫.೦೦ | 09.02 | ಮಕರ | ನಿಷ್ಪಂಚಕ |
12-Jan-25 | ರವಿವಾರ | ಪೌಷಮಾಸ ಶುಕ್ಲಪಕ್ಷ | 14 | ಮೃಗಶಿರ | ದಿವಾ | ೦೪.೦೦ | 08.31 | ಮಕರ | ನಿಷ್ಪಂಚಕ |
19-Jan-25 | ರವಿವಾರ | ಪೌಷಮಾಸ ಕೃಷ್ಣಪಕ್ಷ | 6 | ಉತ್ತರಾ | ದಿವಾ | ೦೯.೦೦ | 10.40 | ಕುಂಭ | ನಿಷ್ಪಂಚಕ |
24-Jan-25 | ಶುಕ್ರವಾರ | ಪೌಷಮಾಸ ಕೃಷ್ಣಪಕ್ಷ | 10 | ಅನುರಾಧಾ | ದಿವಾ | ೦೮.೦೦ | 10.24 | ಕುಂಭ | ನಿಷ್ಪಂಚಕ |
3-Feb-25 | ಚಂದ್ರವಾರ | ಮಾಘಮಾಸ ಶುಕ್ಲಪಕ್ಷ | 6 | ರೇವತಿ | ದಿವಾ | ೧೦.೦೦ | 10.57 | ಮೀನ | ಅಗ್ನಿ ಶ್ರೀಗಂಧ |
7-Feb-25 | ಶುಕ್ರವಾರ | ಮಾಘಮಾಸ ಶುಕ್ಲಪಕ್ಷ | 10 | ರೋಹಿಣಿ | ದಿವಾ | ೧೧.೦೦ | 11.20 | ಮೀನ | ನಿಷ್ಪಂಚಕ |
16-Feb-25 | ರವಿವಾರ | ಮಾಘಮಾಸ ಕೃಷ್ಣಪಕ್ಷ | 4 | ಹಸ್ತಾ | ದಿವಾ | ೧೦.೦೦ | 10.50 | ಮೀನ | ನಿಷ್ಪಂಚಕ |
2-Mar-25 | ರವಿವಾರ | ಫಾಲ್ಗುಣಮಾಸ ಶುಕ್ಲಪಕ್ಷ | 3 | ಉತ್ತರಭಾದ್ರಾ | ದಿವಾ | ೦೮.೦೦ | 09.58 | ಮೀನ | ನಿಷ್ಪಂಚಕ |
7-Mar-25 | ಶುಕ್ರವಾರ | ಫಾಲ್ಗುಣಮಾಸ ಶುಕ್ಲಪಕ್ಷ | 9 | ಮೃಗಶಿರ | ದಿವಾ | ೦೬.೦೦ | 08.56 | ಮೀನ | ನಿಷ್ಪಂಚಕ |
16-Mar-25 | ರವಿವಾರ | ಫಾಲ್ಗುಣಮಾಸ ಕೃಷ್ಣಪಕ್ಷ | 2 | ಹಸ್ತಾ | ದಿವಾ | ೦೫.೦೦ | 10.38 | ಮೀನ | ನಿಷ್ಪಂಚಕ |