Menu

ಶೋಭಕೃತ್ ಸಂವತ್ಸರದ ಗ್ರಹಣಂ (2023)

ಖಂಡಗ್ರಾಸ ಚಂದ್ರಗ್ರಹಣಂ

ಶೋಭಕೃತ್‌ ಸಂವತ್ಸರದ ಆಶ್ವಯುಜ ಶುಕ್ಲ ಪೂರ್ಣಿಮೆ ಶನಿವಾರ ಅಶ್ವಿನೀ ನಕ್ಷತ್ರದಲ್ಲಿ ಚಂದ್ರನಿಗೆ ರಾಹು ಗ್ರಹಣವು ಸಂಭವಿಸುವುದು.

ಈ ಗ್ರಹಣವು ಅಶ್ವಿನೀ, ಭರಣಿ, ಮಘಾ, ಮೂಲ, ರೇವತಿ, ನಕ್ಷತ್ರ ಮತ್ತು ಕನ್ಯಾ, ವೃಶ್ಚಿಕ, ವೃಷಭ, ಮೇಷ ರಾಶಿಯವರಿಗೂ ಅನಿಷ್ಟವಾಗಿರುತ್ತದೆ. ರಾತ್ರಿ ಭೋಜನ ನಿಷಿದ್ಧವಿದೆ, ಮರುದಿನ ಸೂರ್ಯೋದಯದ ನಂತರ ಭೋಜನ ಮಾಡಬಹುದು.

ಸ್ಪರ್ಶ ಕಾಲ ರಾತ್ರಿ
29-10-2023 : 1.01 a.m.
ಮಧ್ಯ ಕಾಲ
29-10-2023 : 1.42 a.m.
ಮೋಕ್ಷ ಕಾಲ
29-10-2023 : 2.24 a.m.
ಆದ್ಯಂತ ಪುಣ್ಯಕಾಲ : 1.23 am.